ಬೆಂಗಳೂರು; ಕರ್ನಾಟಕದಲ್ಲಿ ಮೇ ವರೆಗೆ ನಿಯಂತ್ರಣದಲ್ಲಿದ್ದ ಮಹಾಮಾರಿ ಜೂನ್ ನಂತರ ಅಂಕೆಗೆ ಸಿಗುತ್ತಿಲ್ಲ. ಇನ್ನು ಬೆಂಗಳೂರು, ಚೆನ್ನೈನಲ್ಲಿ ಲಾಕ್‌ಡೌನ್ ತೆರವಿನ ನಂತರ ಸೋಂಕಿತರ ಪ್ರಮಾಣದಲ್ಲಿ ದಿಢೀರ್ ಏರಿಕೆ ಆಗುತ್ತಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ.ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಮತ್ತೊಮ್ಮೆ ಬೆಂಗಳೂರು ಸೇರಿ ಇತರ...
Read more








