ಟಿ.ಕೆ.ತ್ಶಾಗರಾಜ್

ಟಿ.ಕೆ.ತ್ಶಾಗರಾಜ್

ಕರ್ನಾಟಕ ಸಾರಿಗೆ ಸಂಸ್ಥೆ ಸಿಬ್ಬಂದಿಯ ಅಸಹಾಯಕತೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ವರವಾಗಿದೆ. ಈ ಸಿಬ್ಬಂದಿ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಕ್ಕೂ ಹೊಟ್ಟೆ ತುಂಬ ಅನ್ನದ ಪ್ರಶ್ನೆಯೇ ಕಾರಣವಾಗಿತ್ತು. ಮುಷ್ಕರ ಸ್ಥಗಿತಗೊಳಿಸಿ ಕೆಲಸಕ್ಕೆ ಮರಳುವುದಕ್ಕೂ ಅನ್ನವೇ ಕಾರಣವಾಗಿತ್ತು. ಸ್ವಾಭಿಮಾನದಿಂದ ಬದುಕಲು...

Read more

ಒಂದು ಸರ್ಕಾರದಲ್ಲಿ ಸಾಮಾನ್ಯವಾಗಿ ಅಧಿಕಾರಶಾಹಿ ಅಂಕಿಅಂಶಗಳನ್ನು ಆಧರಿಸಿ ಮೆದುಳಿನಿಂದ ಕೆಲಸ ಮಾಡುತ್ತದೆ. ಹೀಗಾಗಿ ಯಾವುದೇ ಜನಪರ ನಿರ್ಧಾರ ಕೈಗೊಳ್ಳಬೇಕಾದರೆ ಮುಖ್ಯಮಂತ್ರಿಗೆ ತಾಯಿಯ ಹೃದಯ ಇರಬೇಕು. ಎಲ್ಲರನ್ನೂ ಸಮಾನವಾಗಿ ಸಲಹುವ ಗುಣ ಇರಬೇಕು. ಕೇವಲ ನಿಯಮಾವಳಿ, ಕಾನೂನಿನ ನೆಪದಲ್ಲಿ ಯಾವುದೇ ಸಂದರ್ಭದಲ್ಲೂ ಅಸಹಾಯಕತೆ...

Read more

Follow Us