ವರ್ಗಾವಣೆಗೆ ಚಿರತೆ ವೇಗ; ಬಕ್ರೀದ್ ಹಬ್ಬವಿದ್ದರೂ ಮಾಹಿತಿ ಕ್ರೋಢೀಕರಿಸಲು ಕರ್ತವ್ಯಕ್ಕೆ ಹಾಜರಾಗಿ,ಇಲ್ಲವೇ ಶಿಸ್ತುಕ್ರಮ
ಬೆಂಗಳೂರು; ಸರ್ಕಾರಿ ಅಧಿಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಇದೇ ಜೂನ್ 30 ಅಂತಿಮ ದಿನವಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳ ಸಚಿವರಾದಿಯಾಗಿ ಇಲಾಖೆ ಮುಖ್ಯಸ್ಥರು ವರ್ಗಾವಣೆ ...

