3.44 ಲಕ್ಷ ಮೆಟ್ರಿಕ್ ಟನ್ ಅದಿರು ಸಾಗಣೆ; ಅಕೋರ್ ಇಂಡಸ್ಟ್ರೀಸ್‌ಗೆ ನೀಡಿದ ಅನುಮತಿಯೇ ಅಸಮಂಜಸ
ಬೆಂಗಳೂರು; ಗಣಿಗಾರಿಕೆ ಮಂಜೂರು ಮಾಡಿದ ಉದ್ದೇಶಕ್ಕಾಗಿ ಎಂಎಸ್‌ಪಿಎಲ್‌ಗೆ ನೀಡಿದ್ದ ಅರಣ್ಯ ತೀರುವಳಿಗೆ ನೀಡಿದ್ದ ಅನುಮೋದನೆಯನ್ನು ಮುಂದಿಟ್ಟುಕೊಂಡು ಮತ್ತೊಂದು ಕಂಪನಿ ಅಕೋರ್ ಇಂಡಸ್ಟ್ರೀಸ್ ಪ್ರೈವೈಟ್ ಲಿಮಿಟೆಡ್‌ಗೆ 3.44 ಲಕ್ಷ ...

