ಯುವನಿಧಿ ಯೋಜನೆ ದುರ್ಬಳಕೆ; ಉದ್ಯೋಗದಲ್ಲಿದ್ದರೂ ಫಾರ್ಮಸಿ ಪದವೀಧರರಿಗೆ ಭತ್ಯೆ, ಅಪಾರ ನಷ್ಟ
ಬೆಂಗಳೂರು; ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಫಾರ್ಮಸಿ ಪದವೀಧರರು ಮತ್ತು ಫಾರ್ಮಸಿ ಸ್ನಾತಕೋತ್ತರ ಪದವೀಧರರು ಯುವ ನಿಧಿ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿದೆ. ...


