ಇಂಧನ ಇಲಾಖೆ ಅಕ್ರಮ!; ನಷ್ಟ ಹೊರಿಸುವ 5,000 ಕೋಟಿ ಯೋಜನೆ ಹಿಂದಿದೆಯೇ ಕಮಿಷನ್ ವ್ಯವಹಾರ?
ಬೆಂಗಳೂರು; ಶರಾವತಿ ಮತ್ತು ಬಿಡದಿ ವ್ಯಾಪ್ತಿಯಲ್ಲಿ 2000 ಮೆಗಾ ವ್ಯಾಟ್ ಪಂಪ್ಡ್ ಸ್ಟೋರೇಜ್ ಘಟಕ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸದೆಯೇ ಅಗತ್ಯವಿಲ್ಲದಿದ್ದರೂ ಕರ್ನಾಟಕ ವಿದ್ಯುತ್ ನಿಗಮವು (ಕೆಪಿಸಿಎಲ್) 1000 ...



