2,000 ಕೋಟಿ ರು ಭ್ರಷ್ಟಾಚಾರ, ಆಂಧ್ರ ಗುತ್ತಿಗೆದಾರರಿಗೆ ಮನ್ನಣೆ ಆರೋಪ; ಡಿಕೆಶಿ, ತುಷಾರ್ ವಿರುದ್ಧ ಶಾಸಕ ಮುನಿರತ್ನ ದೂರು
ಬೆಂಗಳೂರು; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2,000 ಕೋಟಿ ರು. ಮೊತ್ತದ ಅನುದಾನ ಹಂಚಿಕೆ ಮತ್ತು ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಶಾಸಕ ...


