ಸತ್ತ ವ್ಯಕ್ತಿ ಹೆಸರಿಗೆ 125 ಕೋಟಿ ರು.ಮೌಲ್ಯದ ಜಮೀನು; ತುಟಿ ಬಿಚ್ಚದ ಸಚಿವ ಅಶೋಕ್
ಬೆಂಗಳೂರು; ಇಪ್ಪತ್ತಮೂರು ವರ್ಷಗಳ ಹಿಂದೆಯೇ ಸತ್ತು ಹೋಗಿರುವ ವ್ಯಕ್ತಿ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪರಿಗಣಿಸಿ ಮಾರುಕಟ್ಟೆಯಲ್ಲಿ ಸುಮಾರು 125 ಕೋಟಿ ರು. ಮೌಲ್ಯದಷ್ಟು ಬೆಲೆಬಾಳುವ ಜಾಗವನ್ನು ಮಂಜೂರು ...





