Tag: ಕಡತ ಹೊತ್ತೊಯ್ದ ಆರೋಪ

ಕಡತ ಹೊತ್ತೊಯ್ದ ಪ್ರಕರಣ; ರಾಗ ಬದಲಾಯಿಸಿದ ಪೌರಾಯುಕ್ತರು, ಮೌನಕ್ಕೆ ಜಾರಿದ ಜಿಲ್ಲಾಧಿಕಾರಿ

ಬೆಂಗಳೂರು;  ಹೊಸಪೇಟೆ ನಗರಸಭೆಯ ಕೊಠಡಿಗಳಲ್ಲಿದ್ದ  ಡಿಮ್ಯಾಂಡ್‌ ರಿಜಿಸ್ಟರ್‍‌ಗಳು, ಕೆಎಂಎಫ್‌ 24 ರಿಜಿಸ್ಟರ್‍‌ಗಳು, ಎಂ ಆರ್‍‌ 19 ರಿಜಿಸ್ಟರ್‍‌ಗಳು ಹಾಗೂ ಇನ್ನಿತರೆ ಡಿಮ್ಯಾಂಡ್‌ ರಿಜಿಸ್ಟರ್‍‌ಗಳ ಕಡತಗಳನ್ನು ಹಿಂದಿನ  ಪೌರಾಯುಕ್ತ ...