ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಪಠ್ಯ ಪರಿಷ್ಕರಣೆ; ಹೆಗಡೆ ಸಂಯೋಜಕತ್ವದಲ್ಲಿ 5 ಅಧ್ಯಕ್ಷರು, 37 ಸದಸ್ಯರ ನೇಮಕ
ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ಅವರಿಂದ ಆರರಿಂದ ಹತ್ತನೇ ತರಗತಿವರೆಗಿನ ಸಮಾಜ ವಿಜ್ಞಾನ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಪಠ್ಯ ಪರಿಶೀಲಿಸಿ ಮರು ಪರಿಷ್ಕರಿಸಿದ್ದ ...

