ಡಿಸೆಂಬರ್ ಅಂತ್ಯಕ್ಕೆ ಶೇ.57.34ರಷ್ಟು ಮಾತ್ರ ವೆಚ್ಚ, ಕಳೆದ ಸಾಲಿಗೆ ಹೋಲಿಸಿದರೆ ಕೇವಲ ಶೇ.2.3ರಷ್ಟೇ ಪ್ರಗತಿ
ಬೆಂಗಳೂರು; ಇನ್ನೆರಡು ತಿಂಗಳಲ್ಲಿ 2025-26ನೇ ಸಾಲಿನ ಆಯವ್ಯಯ ಮಂಡಿಸಲು ಭರದ ಸಿದ್ಧತೆಗಳು ನಡೆಯುತ್ತಿವೆ. ಆದರೆ ಡಿಸೆಂಬರ್ ಅಂತ್ಯಕ್ಕೆ ವೆಚ್ಚದ ಪ್ರಮಾಣವು ಶೇ.60ರಷ್ಟು ಗಡಿಯನ್ನೂ ದಾಟಿಲ್ಲ. ಪ್ರಸಕ್ತ 2024-25ನೇ ...


