ಬಿಳಿ ಹಾಳೆ ಮೇಲೆ ಸಲ್ಲಿಸಿದ್ದ ಬಿಲ್‌ಗಳಿಗೂ ಮಾನ್ಯತೆ; ಆದಾಯ ತೆರಿಗೆಯಲ್ಲೂ 1.41 ಕೋಟಿ ರು. ನಷ್ಟ
ಬೆಂಗಳೂರು; ಗ್ರಂಥಾಲಯ ಇಲಾಖೆಯ ನಿರ್ದೇಶಕರು ತಮ್ಮ ವಿವೇಚನೆಯಂತೆ ಮಾರ್ಗಸೂಚಿ ನಿಯಮಗಳನ್ನು ತಿರುಚಿದ್ದರು. ಸರ್ಕಾರದ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿ ಸರಬರಾಜು ಆದೇಶಗಳನ್ನು ನೀಡಿ ಕೋಟ್ಯಂತರ ರುಪಾಯಿ ಮೌಲ್ಯದ ಪುಸ್ತಕಗಳನ್ನು ಖರೀದಿ ...



