Tag: ನಕಲಿ ಪಿಂಚಣಿ

ಆಧಾರ್ ಸೀಡಿಂಗ್‌ಗೆ 69,745 ಪ್ರಕರಣಗಳು ಬಾಕಿ ಇದ್ದರೂ ಶೇ.100ರಷ್ಟು ಪ್ರಗತಿ ಎಂದು ಸಚಿವರಿಗೇ ಸುಳ್ಳು ಮಾಹಿತಿ

ಬೆಂಗಳೂರು; ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವ ನಿಟ್ಟಿನಲ್ಲಿ ಆಧಾರ್‍‌ ಸೀಡಿಂಗ್‌ಗೆ ರಾಜ್ಯದಲ್ಲಿ ಇನ್ನೂ 69,745 ಪ್ರಕರಣಗಳು ...