ಪೌರಕಾರ್ಮಿಕರಿಗೆ ಬಿಸಿಯೂಟ; ಇಂದಿರಾ ಕ್ಯಾಂಟೀನ್‌ಗೆ ಕೊಕ್, ಅಕ್ಷಯಪಾತ್ರೆಗೆ ರತ್ನಗಂಬಳಿ?
ಬೆಂಗಳೂರು; ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಬಿಸಿಯೂಟ ಒದಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಗುತ್ತಿಗೆಯನ್ನು ಬಿಬಿಎಂಪಿ ಕಸಿದುಕೊಳ್ಳಲು ಮುಂದಾಗಿದೆ. ಬಿಸಿಯೂಟವನ್ನು ಇಸ್ಕಾನ್-ಅಕ್ಷಯ ನಿಧಿ ಫೌಂಡೇಷನ್ ಮೂಲಕ ಪಡೆದುಕೊಳ್ಳಲು ಬೃಹತ್ ...




