ನಿವೃತ್ತಿ ಅಂಚಿನ ಅಧಿಕಾರಿಗಳಿಗೆ ಸಿಗದ ಪದೋನ್ನತಿ, ಸಂವಿಧಾನದ ಅನುಚ್ಛೇಧ 309ರ ಅವಕಾಶ ನಿರಾಕರಣೆ!
ಬೆಂಗಳೂರು; ಖಜಾನೆ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರ ಹುದ್ದೆಗೆ ಪದನ್ನೋತಿಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆರ್ಥಿಕ ಇಲಾಖೆಯು ಮಾಡಿದ್ದ ವಿಳಂಬದಿಂದಾಗಿ ಹಲವು ಸಹಾಯಕ ಖಜಾನಾಧಿಕಾರಿಗಳಿಗೆ ಪದೋನ್ನತಿ ದೊರೆತಿಲ್ಲ. ಪದನ್ನೋತಿ ಪಟ್ಟಿಯಲ್ಲಿದ್ದರೂ ...

