ಕ್ರೈಮ್ ಆಫೀಸರ್ ಹುದ್ದೆಗಳ ನೇಮಕ; ಒಂದೇ ಕಾಲೇಜಿನ 103 ಮಂದಿ ಆಯ್ಕೆಯ ಹಿಂದೆ ನಡೆದಿದೆಯೇ ಅಕ್ರಮ?
ಬೆಂಗಳೂರು; ಸೀನ್ ಅಫ್ ಕ್ರೈಮ್ ಆಫೀಸರ್ ಹುದ್ದೆಗಳಿಗೆ ಒಂದೇ ಕಾಲೇಜಿನ 103 ಮಂದಿ ಆಯ್ಕೆಯಾಗಿರುವುದು ಇದೀಗ ಬಹಿರಂಗವಾಗಿದೆ. ಪಿಎಸ್ಐ ನೇಮಕಾತಿ ಪಟ್ಟಿಯಲ್ಲಿ ನಿರ್ದಿಷ್ಟ ಕೋಚಿಂಗ್ ಸೆಂಟರ್ ಮತ್ತು ...

