ವ್ಯಕ್ತಿತ್ವ ಪರೀಕ್ಷೆಗೆ ಹೆಚ್ಚಿನ ಅಂಕ ನಿಗದಿಗೆ ಪ್ರಸ್ತಾವ; ಹೋಟಾ ಶಿಫಾರಸ್ಸು ಉಲ್ಲಂಘನೆ, ಭ್ರಷ್ಟಾಚಾರಕ್ಕೆ ದಾರಿ
ಬೆಂಗಳೂರು; ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಹುದ್ದೆಗಳಿಗೆ ನಡೆಸುವ ವ್ಯಕ್ತಿತ್ವ ಪರೀಕ್ಷೆಗೆ ನಿಗದಿಪಡಿಸಿದ್ದ ಅಂಕಗಳನ್ನು ಹೆಚ್ಚಳ ಮಾಡಲು ಕರ್ನಾಟಕ ಲೋಕಸೇವಾ ಆಯೋಗವು ಇನ್ನಿಲ್ಲದ ಒತ್ತಡವನ್ನು ಸರ್ಕಾರದ ಮೇಲೆ ...


