ದೂರರ್ಜಿಗಳ ವಿಚಾರಣೆ; ರಾಜ್ಯಪಾಲರ ನಿರ್ದೇಶನಗಳಿಗೆ ಕಡಿವಾಣಕ್ಕೆ ಚಿಂತನೆ, ಸಂವಿಧಾನದ 167ನೇ ವಿಧಿ ಬಳಕೆ?
ಬೆಂಗಳೂರು; ವಿವಿಧ ರೀತಿಯ ಅಕ್ರಮಗಳು, ಅನುದಾನ ದುರುಪಯೋಗ, ಕಾಯ್ದೆ ಉಲ್ಲಂಘನೆ, ಭ್ರಷ್ಟಾಚಾರ ಸೇರಿದಂತೆ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು, ಸಾಮಾಜಿಕ ಹೋರಾಟಗಾರರಿಂದ ಸಲ್ಲಿಕೆಯಾಗುವ ದೂರುಗಳನ್ನಾಧರಿಸಿ ವಿಚಾರಣೆ ಮಾಡಬೇಕು ...





