ಗೋಮಾಳ ಭೂ ಉಪಯೋಗ ಬದಲಾವಣೆ; ರಾಷ್ಟ್ರೋತ್ಥಾನ ಪರಿಷತ್‌ನ ಕೋರಿಕೆಗೆ ಆಕ್ಷೇಪಣೆ ಆಹ್ವಾನಿಸಿದ ಬಿಡಿಎ
ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ರಾಷ್ಟ್ರೋತ್ಥಾನ ಪರಿಷತ್ ಸಂಸ್ಥೆಯು ಮಂಜೂರು ಮಾಡಿಸಿಕೊಂಡಿದ್ದ ಗೋಮಾಳ ಜಮೀನನ್ನು ಇದೀಗ ವ್ಯವಸಾಯ ವಲಯದಿಂದ ಸಾರ್ವಜನಿಕ, ಅರೆ ...




