ನಗದು ಘೋಷಣೆ ವಹಿ ನಿರ್ವಹಿಸದ ಸರ್ಕಾರಿ ನೌಕರರು; ಪತ್ತೆ ಹಚ್ಚಿದ ತಪಾಸಣೆ ತಂಡ, ಅಕ್ರಮ ಸಂಪಾದನೆಗಿಲ್ಲ ತಡೆ!
ಬೆಂಗಳೂರು; ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರವು ಜಾರಿಗೆ ತಂದಿದ್ದ ನಗದು ಘೋಷಣೆ ವಹಿಯನ್ನು ಸಚಿವಾಲಯದ ಬಹುತೇಕ ಅಧಿಕಾರಿ ನೌಕರರ ...

