ನೀರು ಮಿಶ್ರಣ, ಕಲಬೆರಕೆ; ಕೆ ಎನ್ ರಿಸೋರ್ಸ್ ಸಾಗಿಸುತ್ತಿದ್ದ ರಾಜ್ಯದ 691 ಮೆಟ್ರಿಕ್ ಟನ್ ಕಾಕಂಬಿ ತಿರಸ್ಕೃತ
ಬೆಂಗಳೂರು; ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಂದ ಎತ್ತುವಳಿ ಮಾಡಿದ್ದ ಕಾಕಂಬಿಯಲ್ಲಿ ನೀರು ಮಿಶ್ರಣ ಮಾಡಿ ಹೊರ ರಾಜ್ಯಕ್ಕೆ ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಮುಂಬೈ ಮೂಲದ ಕೆ ಎನ್ ರಿಸೋರ್ಸ್ ...



