ರಾಜ್ಯ ಸ್ವಾಮ್ಯದಲ್ಲಿ ನಡೆಸುವ ಚಿಂತನೆಯಿಲ್ಲ, ಪ.ಬಂಗಾಳದ ಮಾದರಿಯೂ ಇಲ್ಲ; ಕೈಚೆಲ್ಲಿತು ಕಾಂಗ್ರೆಸ್ ಸರ್ಕಾರ
ಬೆಂಗಳೂರು; ವಿಶ್ವೇಶ್ವರಯ್ಯ ಕಬ್ಬಿಣ ಉಕ್ಕು ಕಾರ್ಖಾನೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಂಡು ಮುನ್ನೆಡೆಸಲು ಎಲ್ಲಾ ಅವಕಾಶಗಳಿದ್ದರೂ ಸಹ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ವಹಿಸಿಕೊಂಡು ಕಾರ್ಖಾನೆಯನ್ನು ನಡೆಸುವ ...



