ಕೋವಿಡ್ ಭ್ರಷ್ಟಾಚಾರ; ‘ದಿ ಫೈಲ್’ ವರದಿ ಎತ್ತಿ ಹಿಡಿದ ಲೆಕ್ಕಪತ್ರ ಸಮಿತಿ, ಸಮಗ್ರ ತನಿಖೆಗೆ ಶಿಫಾರಸ್ಸು
ಬೆಂಗಳೂರು; ಕೋವಿಡ್-19 ನಿರ್ವಹಣೆಗಾಗಿ ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್‌ಹೌಸಿಂಗ್ ಸೊಸೈಟಿ ಮೂಲಕ ಖರೀದಿಸಿದ್ದ ಪಿಪಿಇ ಕಿಟ್, ಸ್ಯಾನಿಟೈಸರ್, ವೆಂಟಿಲೇಟರ್, ಆಂಪೋಟರಿಸಿಯನ್, ಕೋವಿಡ್ ಲಸಿಕೆ, ಸೇರಿದಂತೆ ಇನ್ನಿತರೆ ...


