ನರೇಂದ್ರಸ್ವಾಮಿಗೆ 70 ಅಂಕ; ಪ್ರಾಯೋಗಿಕ ಜ್ಞಾನ ಸೇರಿ ಮಾನದಂಡಗಳ ಪಾಲನೆ, ನೇಮಕ ಸಮರ್ಥಿಸಲಿರುವ ಸರ್ಕಾರ
ಬೆಂಗಳೂರು; ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಳವಳ್ಳಿ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರವು, ಸುಪ್ರೀಂ ...







