ವಕ್ಫ್ ಸಂಸ್ಥೆಯ 5.31 ಎಕರೆ ಖರೀದಿ ಪ್ರಕ್ರಿಯೆಯಲ್ಲಿ ಹ್ಯಾರೀಸ್ ಭಾಗಿ; ಆನಂದ್ ವರದಿಯಲ್ಲಿ ಉಲ್ಲೇಖ, ತನಿಖೆಗೆ ಶಿಫಾರಸ್ಸು
ಬೆಂಗಳೂರು; ಯಲಹಂಕದಲ್ಲಿರುವ ಮುಸಾಫಿರ್ ಖಾನ (ಚಟ್ಟಾರಾಂ) ಸುನ್ನಿ ವಕ್ಫ್ ಸಂಸ್ಥೆಗೆ ಸೇರಿದ 239.38 ಎಕರೆಯಲ್ಲಿ 5.31 ಎಕರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಎನ್ ...

