ಮೂಡಾ ಕೈ ಚಳಕ; ಎಸ್‌ಬಿಎಂ ಹೌಸಿಂಗ್ ಸೊಸೈಟಿಯ ನಿವೇಶನಗಳ ಸಂಖ್ಯೆಯಲ್ಲಿ ಹೆಚ್ಚಳ
ಬೆಂಗಳೂರು; ಮೈಸೂರಿನ ಬೋಗಾದಿ ಸುತ್ತಮುತ್ತ ಜಮೀನಿನ ಮಾಲೀಕತ್ವದ ದಾಖಲೆಗಳಿಲ್ಲದಿದ್ದರೂ ಮೂಡಾವು ಹೆಚ್ಚುವರಿಯಾಗಿ ವಿಸ್ತೀರ್ಣ ಸೇರಿಸಿ ವಸತಿ ವಿನ್ಯಾಸವನ್ನು ನಿಯಮಬಾಹಿರವಾಗಿ ನಾಲ್ಕೈದು ಬಾರಿ ಮಾರ್ಪಾಟು ಮಾಡಿತ್ತು. ಅಲ್ಲದೇ ...


