10 ಲಕ್ಷ ಉತ್ತರ ಪತ್ರಿಕೆ ಖರೀದಿ; ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು, ಬೊಕ್ಕಸಕ್ಕೆ ಹೊರೆಯಾಯಿತೇ?
ಬೆಂಗಳೂರು; ಮುಕ್ತ ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಉತ್ತರ ಪತ್ರಿಕೆಗಳನ್ನು ಖರೀದಿಸಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಬೊಕ್ಕಸಕ್ಕೆ ಹೊರೆಯುಂಟು ಮಾಡಿರುವುದು ಇದೀಗ ಬಹಿರಂಗವಾಗಿದೆ. ಅಲ್ಲದೇ ಬೆಂಗಳೂರಿನ ...







