ವಿವಾದಿತ ಭೂಮಿಗೆ ಟಿಡಿಆರ್!; ದವನಂ ಬೆನ್ನಿಗೆ ನಿಂತ ಸಚಿವ, ಆರ್ಥಿಕ ಇಲಾಖೆ ಅಭಿಪ್ರಾಯ ತಳ್ಳಿ ಹಾಕಿದ್ದೇಕೆ?
ಬೆಂಗಳೂರು; ವಿವಾದಿತ ಭೂಮಿಯ ಮಾಲೀಕರಾಗಿರುವ ದವನಂ ಕನ್ಸ್‌ಟ್ರಕ್ಷನ್ಸ್ ಪ್ರೈವೈಟ್ ಲಿಮಿಟೆಡ್‌ಗೆ ಅಂದಾಜು 150 ಕೋಟಿ ರು ಮೌಲ್ಯದ ಟಿಡಿಆರ್ ನೀಡುವುದಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಬಿ ಝಡ್ ...




