ಗದಗ ಬೆಟಗೇರಿ ಪ್ರಾಧಿಕಾರ ವಿಧೇಯಕ; ಅಧಿಕಾರ ಮೊಟಕು, ಪ್ರಜಾಪ್ರಭುತ್ವ ದುರ್ಬಲ, ರಾಜ್ಯಪಾಲರ ಆತಂಕ
ಬೆಂಗಳೂರು; ಗದಗ ಬೆಟಗೇರಿ ವ್ಯಾಪಾರ, ಸಾಂಸ್ಕೃತಿಕ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರದ ವಿಧೇಯಕವು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ, ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸಲಿದೆ. ಈ ಮೂಲಕ ಪ್ರಜಾಪ್ರಭುತ್ವ ...

