ಟಾಸ್ಕ್‌ಪೋರ್ಸ್‌ನಲ್ಲಿ ತಳಮಟ್ಟದ ಅನುಭವಸ್ಥರಿಲ್ಲ, ಕಾರ್ಯಸೂಚಿಯಿಲ್ಲ, ಆರೋಗ್ಯ ಅರಾಜಕತೆಯೇ ಎಲ್ಲ
ಬೆಂಗಳೂರು; ಕೋವಿಡ್ ಸೋಂಕಿತರ ಸಂಖ್ಯೆ ನಾಗಾಲೋಟದಲ್ಲಿ ಏರುತ್ತಿದ್ದರೂ ಸರಿಯಾದ ಕಾರ್ಯಸೂಚಿಯನ್ನೇ ರೂಪಿಸಿಲ್ಲ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ. ಈ ಸಂಬಂಧ ನೇರವಾಗಿ ಬಿಜೆಪಿ ಸರ್ಕಾರದತ್ತ ಬೊಟ್ಟು ...



