ದ ಪಾಲಿಸಿ ಫ್ರಂಟ್ ಕಡತಕ್ಕೆ ಚಿರತೆ ವೇಗ; ಸಿಎಂ ಸಭೆ ನಡೆಸಿದ ದಿನದಂದೇ ಮನವಿ, ಅಂದೇ ಇಲಾಖೆಯಿಂದಲೂ ಪ್ರಸ್ತಾವನೆ
ಬೆಂಗಳೂರು; ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪ್ರಚಾರ ಮಾಡಲು ನಿಗೂಢವಾಗಿರುವ ದ ಪಾಲಿಸಿ ಫ್ರಂಟ್ ಸಲ್ಲಿಸಿದ್ದ ಪ್ರಸ್ತಾವನೆಯನ್ನೊಳಗೊಂಡ ಮನವಿಗೆ ಸರ್ಕಾರದ ಹಂತದಲ್ಲಿ ಒಂದೇ ದಿನದಲ್ಲೇ ಚಿರತೆ ವೇಗ ...

