ಡಿಜಿಟಲ್ ಮಾಧ್ಯಮದಲ್ಲಿ ಪ್ರಚಾರಕ್ಕೆ 7.20 ಕೋಟಿ; ಟೆಂಡರ್ ಇಲ್ಲ, ಸುತ್ತೋಲೆ ಪಾಲನೆಯಿಲ್ಲ, ‘ಗ್ಯಾರಂಟಿ’ ದುಂದುವೆಚ್ಚ
ಬೆಂಗಳೂರು; ಅಲ್ಪಾವಧಿ ಟೆಂಡರ್ ಮತ್ತು ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಖಾಸಗಿ ಏಜೆನ್ಸಿಯ ಸೇವೆ ಪಡೆಯಲು ಎಲ್ಲಾ ರೀತಿಯ ಅವಕಾಶಗಳಿದ್ದರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರವು ಉದ್ದೇಶಪೂರ್ವಕವಾಗಿ ಕೈಚೆಲ್ಲುತ್ತಲೇ ...







