ದುಪ್ಪಟ್ಟು ದರದಲ್ಲಿ ವಿಟಮಿನ್ ಸಿ ಮಾತ್ರೆ ಖರೀದಿ!; ಟೆಂಡರ್ ಮರುಪರಿಶೀಲಿಸದ ಇಲಾಖೆ, ಭ್ರಷ್ಟಾಚಾರಕ್ಕೆ ದಾರಿ?
ಬೆಂಗಳೂರು; 44 ಕೋಟಿ ರು ವೆಚ್ಚದಲ್ಲಿ ವಿಟಮಿನ್ ಸಿ (ಜಗಿಯುವ) ಮಾತ್ರೆಗಳನ್ನು ದುಪ್ಪಟ್ಟು ದರದಲ್ಲಿ ಖರೀದಿಸಲು ಮುಂದಾಗಿರುವ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಆರ್ಥಿಕ ನಷ್ಟಕ್ಕೆ ದಾರಿಮಾಡಿಕೊಟ್ಟಿದ್ದರೂ ...


