ಹಿಜಾಬ್ ಪ್ರಕರಣದಲ್ಲಿ ಅಡ್ವೊಕೇಟ್ ಜನರಲ್‌ಗೆ 45 ಲಕ್ಷ ರು. ಪಾವತಿಗೆ ಬಿಲ್ ಸಲ್ಲಿಕೆ;ನಿಯಮ ಮೀರಲಿದೆಯೇ ಸರ್ಕಾರ?
ಬೆಂಗಳೂರು; ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸುವ ಸಂಬಂಧ ಅನುಮತಿ ಕೋರಿ ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನ ರೇಷಂ ಉಡುಪಿ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿ ಪ್ರಕರಣದಲ್ಲಿ ಕರ್ನಾಟಕ ...





