ರಿಯಲ್ ಎಸ್ಟೇಟ್ ಕಂಪನಿಗಳಿಗೆ ಸರ್ಕಾರಿ ಜಮೀನು ಪರಭಾರೆ; ಉದ್ಯೋಗ ಸೃಷ್ಟಿಯ ಉದ್ದೇಶವೇ ಮಣ್ಣುಪಾಲು
ಬೆಂಗಳೂರು; ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕೈಗಾರಿಕೆ ಸ್ಥಾಪನೆಗಾಗಿ ಮಂಜೂರಾಗಿದ್ದ ಸರ್ಕಾರಿ ಜಮೀನನ್ನು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಯಾವುದೇ ಅನುಮತಿಯನ್ನೂ ಪಡೆಯದೇ ಕಿರ್ಲೋಸ್ಕರ್ ಕಂಪನಿಯು, ವಸತಿ ಉದ್ದೇಶಕ್ಕೆ ...



