ಕಳಪೆ ಸ್ಯಾನಿಟೈಸರ್ ಖರೀದಿ ಪ್ರಕರಣ; ಉಗ್ರಾಣದಲ್ಲಿ ನಡೆದಿದೆ ಅದಲು-ಬದಲು ಕಳ್ಳಾಟ!
ಬೆಂಗಳೂರು; ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಗುಣಮಟ್ಟವಿಲ್ಲದ ಸ್ಯಾನಿಟೈಸರ್ ಖರೀದಿಸಿರುವ ಪ್ರಕರಣವು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯಾದ ಎರಡೇ ದಿನದ ಅಂತರದಲ್ಲಿ ಈಗಾಗಲೇ ಸರಬರಾಜಾಗಿದ್ದ ಅಯೋಡಿನ್ ಕಂಪನಿಯ ಸ್ಯಾನಿಟೈಸರ್ ...

