ಹಳಿ ತಪ್ಪಿರುವ ಮುಕ್ತ ವಿ ವಿ; ಸರಿದಾರಿಗೆ ತರಲು ಹೊರಟ ಅಧೀನ ಶಾಸನ ರಚನಾ ಸಮಿತಿಗೆ ಅಡ್ಡಗಾಲು!
ಬೆಂಗಳೂರು; ಹಗರಣ, ಅಕ್ರಮಗಳಲ್ಲಿ ಮುಳುಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕರಡು ವರದಿಯೊಂದನ್ನು ತಯಾರಿಸಿರುವ ಅಧೀನ ಶಾಸನ ರಚನಾ ಸಮಿತಿ, ಮುಕ್ತ ವಿಶ್ವವಿದ್ಯಾಲಯವು ...



