ರೆಮ್‌ಡಿಸಿವಿರ್; 34,109 ವಯಲ್ಸ್ ಬಾಕಿ ಉಳಿಸಿಕೊಂಡ ಸಿಪ್ಲಾ, ಜ್ಯುಬಿಲಿಯೆಂಟ್‌ಗೆ ನೋಟೀಸ್
ಬೆಂಗಳೂರು; ನಿಗದಿತ ರೆಮ್‌ಡಿಸಿವಿರ್ ವಯಲ್ಸ್‌ಗಳನ್ನು ಸರ್ಕಾರಕ್ಕೆ ಪೂರೈಕೆ ಮಾಡದ ಸಿಪ್ಲಾ ಮತ್ತು ಜ್ಯುಬಿಲಿಯೆಂಟ್ ಕಂಪನಿಗೆ ರಾಜ್ಯ ಸರ್ಕಾರವು ಕಾನೂನು ಕ್ರಮ ಜರುಗಿಸುವ ನೋಟೀಸ್ ಜಾರಿ ಮಾಡಿದೆ. ಕೇಂದ್ರ ...



