ಗುತ್ತಿಗೆ ಮುಕ್ತಾಯ; ಟೆಂಡರ್ ಆಹ್ವಾನಿಸದೇ ಸೇವಾವಧಿ ವಿಸ್ತರಣೆ, ಸಚಿವರನ್ನೂ ಕತ್ತಲಲ್ಲಿಟ್ಟಿತೇ ಇಲಾಖೆ?
ಬೆಂಗಳೂರು; ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ, ಜೆಎಲ್‌ಆರ್, ಕೆಟಿಐಎಲ್ ಹಾಗೂ ಕರ್ನಾಟಕ ವಸ್ತು ಪ್ರದರ್ಶನ ಸಂಸ್ಥೆಗಳಿಗೆ ಸಲಹಾ ಸೇವೆ ಪಡೆಯಲು ನುರಿತ ಸಮಾಲೋಚಕ ಸಂಸ್ಥೆಯ ...

