ಪಿಪಿಇ ಕಿಟ್ ಖರೀದಿ; 38.26 ಕೋಟಿ ರು ನಷ್ಟ ಪರಿಹಾರ ಪಾವತಿಗೆ ಅನುದಾನವೇ ಲಭ್ಯವಿಲ್ಲ
ಬೆಂಗಳೂರು; ಕೋವಿಡ್-19ರ ಸಮಯದಲ್ಲಿ ಪಿಪಿಇ ಕಿಟ್ ಮತ್ತು ಇತರೆ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದ ಕಂಪನಿಯೊಂದಕ್ಕೆ ಬಾಕಿ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಾಲಯವು ನೀಡಿರುವ ಅದೇಶ ಪಾಲನೆ ಮಾಡಲು ಮುಂದಾಗಿರುವ ...




