ವೇತನ, ಪ್ರಯಾಣ, ಭತ್ಯೆ ವಿವರ ಮುಚ್ಚಿಟ್ಟ ಸಿಎಂ ಮಾಧ್ಯಮ ಸಲಹೆಗಾರ; ವಿವರಗಳೇನು ವೈಯಕ್ತಿಕ ಮಾಹಿತಿಯೇ?
ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಧ್ಯಮ ಸಲಹೆಗಾರರಾಗಿ ನೇಮಕವಾಗಿರುವ ಕೆ ವಿ ಪ್ರಭಾಕರ್ ಅವರು ಪಡೆಯುತ್ತಿರುವ ವೇತನ, ಪ್ರಯಾಣದ ವಿವರ ಮತ್ತು ಪ್ರಯಾಣ ಭತ್ಯೆ ವಿವರಗಳನ್ನು ವೈಯಕ್ತಿಕ ...

