ಕಲ್ಲು ಗಣಿಗಾರಿಕೆ; ಡಿಕೆಶಿ ವಿರುದ್ಧ ಸಿಐಡಿ ತನಿಖೆಯಿಲ್ಲ, 5 ವರ್ಷವಾದರೂ ವಿಚಾರಣೆ ದಿನಾಂಕ ನಿಗದಿಯಾಗಿಲ್ಲ
ಬೆಂಗಳೂರು; ಕನಕಪುರ, ಸಾತನೂರು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಮಾಜಿ ಸಂಸದ ಡಿ ಕೆ ...


