ಗೃಹ ಲಕ್ಷ್ಮಿ ಯೋಜನೆ; ಹೋರ್ಡಿಂಗ್ಸ್, ಸಾರಿಗೆ ಬಸ್ ಬ್ರ್ಯಾಂಡಿಂಗ್, ಜಾಹೀರಾತಿಗೆ 8.90 ಕೋಟಿ ರು.ವೆಚ್ಚ
ಬೆಂಗಳೂರು; ಗೃಹ ಲಕ್ಷ್ಮಿ ಯೋಜನೆಯು ರಾಜ್ಯವನ್ನು ಬೃಹತ್ ಆದಾಯ ಕೊರತೆಗೆ ತಳ್ಳಲು ಕಾರಣವಾಗಲಿದೆ ಎಂಬುದು ದಾಖಲೆ ಸಮೇತ ನಿರೂಪಿತವಾಗಿರುವ ಬೆನ್ನಲ್ಲೇ ಯೋಜನೆ ಕುರಿತಾಗಿ ದಿನಪತ್ರಿಕೆ ಜಾಹೀರಾತುಗಳಿಗೆ 1.20 ...


