ಲಾಕ್‌ಡೌನ್ ಪರಿಣಾಮ; ಅಧೀನ ಕಾರ್ಯದರ್ಶಿಗಳ ಹೆಗಲಿಗೆ ವಿಧಾನಸೌಧ ಶೌಚಾಲಯಗಳ ನಿರ್ವಹಣೆ
ಬೆಂಗಳೂರು; ಲಾಕ್‌ಡೌನ್ ನಡುವೆಯೂ ಸಚಿವಾಲಯ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧೀನ ಕಾರ್ಯದರ್ಶಿ, ಶಾಖಾಧಿಕಾರಿಗಳನ್ನು ಕಚೇರಿ ಕರ್ತವ್ಯಕ್ಕೆ ಕರೆಸಿಕೊಂಡಿರುವ ಸರ್ಕಾರ, ವಿಧಾನಸೌಧ, ವಿಕಾಸಸೌಧ ಮತ್ತು ಬಹಮಹಡಿ ಕಟ್ಟಡ, ...


