ಪಿಇಎಸ್ ವಿರುದ್ಧ ಕ್ರಮ; ನಿರ್ದಿಷ್ಟವಾಗಿ ಕೋರಿದ್ದರೂ ಮಾಹಿತಿ ಒದಗಿಸದೇ ಮುಚ್ಚಿಟ್ಟ ಸರ್ಕಾರ
ಬೆಂಗಳೂರು; ಸರ್ವೋಚ್ಛ ನ್ಯಾಯಾಲಯ ಮತ್ತು ರಾಜ್ಯ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಪ್ರತ್ಯೇಕ ಪ್ರವೇಶ ಪರೀಕ್ಷೆ ಮತ್ತು ಕೌನ್ಸಲಿಂಗ್ ನಡೆಸಿರುವ ಪಿಇಎಸ್ ಸೇರಿದಂತೆ ಖಾಸಗಿ ವಿಶ್ವವಿದ್ಯಾಲಯಗಳ ವಿರುದ್ಧ ಕ್ರಮ ...

