2011ರ ನೇಮಕ ಪ್ರಕರಣ; ಗೋನಾಳ್ ಮತ್ತಿತರರ ವಿರುದ್ಧ ಅಭಿಯೋಜನೆ, ರಾಷ್ಟ್ರಪತಿ ಅನುಮತಿ ಕೋರಲು ಪ್ರಸ್ತಾವ
ಬೆಂಗಳೂರು; 2011ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕದಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಹಾಗೂ ಹಿಂದಿನ 8 ಸದಸ್ಯರುಗಳನ್ನು ವಿಚಾರಣೆಗೊಳಪಡಿಸುವ ...


