ನೀಗದ ಆಮ್ಲಜನಕ ಕೊರತೆ; 14 ದಿನದಲ್ಲಿ ಜಿಂದಾಲ್ ಸ್ಟೀಲ್ಸ್ ಪೂರೈಸಿದ್ದು 1,473 ಮೆ.ಟನ್
ಬೆಂಗಳೂರು; ಕೋವಿಡ್ ದೃಢಪಟ್ಟ ಪ್ರಕರಣಗಳು ಮತ್ತು ತೀವ್ರನಿಗಾ ಘಟಕ ಅವಲಂಬಿತ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಆಮ್ಲಜನಕ ಬೇಡಿಕೆಯೂ ಹೆಚ್ಚುತ್ತಿದೆ. ಇದನ್ನು ಸರಿದೂಗಿಸಲು ಮೂರಂಶಗಳ ಕಾರ್ಯತಂತ್ರ ರೂಪಿಸಲಾಗಿದೆ ಎಂದು ...




