ಬಹುಕೋಟಿ ಅಕ್ರಮ, ನಿಯಮಗಳ ಉಲ್ಲಂಘನೆ ಆರೋಪ; ರಿಜಿಸ್ಟ್ರಾರ್, ಹಣಕಾಸು ಅಧಿಕಾರಿ ನಡುವೆ ಶೀತಲಸಮರ
ಬೆಂಗಳೂರು; ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆದಿದೆ ಎನ್ನಲಾಗಿರುವ ನಿಯಮಬಾಹಿರ ಕ್ರಮಗಳು ಮತ್ತು ಆರ್ಥಿಕ ನಷ್ಟ ಹಾಗೂ ಆರ್ಥಿಕ ಅಶಿಸ್ತುಗಳ ಕುರಿತು ಕುಲಸಚಿವರು ಮತ್ತು ಹಣಕಾಸು ಅಧಿಕಾರಿ ಮಧ್ಯೆ ...



