ಸಂಘಟಿತ ಅಪರಾಧ ನಿಯಂತ್ರಣ ನಿಯಮಕ್ಕೆ ತಿದ್ದುಪಡಿ; ಭೂಕಬಳಿಕೆ, ಹವಾಲಾ, ಸುಲಿಗೆ, ಬೆಟ್ಟಿಂಗ್ ಸೇರ್ಪಡೆ
ಬೆಂಗಳೂರು; ಕರ್ನಾಟಕ ವ್ಯವಸ್ಥಿತ ಅಪರಾಧಗಳ ನಿಯಂತ್ರಣ ಅಧಿನಿಯಮ 2000ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಭೂಕಬಳಿಕೆ, ವೇಶ್ಯಾವಾಟಿಕೆಗಾಗಿ ಮಾನವ ಕಳ್ಳಸಾಗಣೆ, ಒಪ್ಪಂದದ ...

