ಆಂಗ್ಲ ಮಾಧ್ಯಮ; ಆದೇಶ ಹಿಂಪಡೆಯಲು ಒಪ್ಪದ ಇಲಾಖೆ, ಮಕ್ಕಳ ಹಕ್ಕು 2015ರ ಮಸೂದೆ ತಿದ್ದುಪಡಿ ಕೈಬಿಡಲಿದೆಯೇ?
ಬೆಂಗಳೂರು; ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ಹೊರಡಿಸಿರುವ ಆದೇಶವನ್ನು ಹಿಂಪಡೆಯದಿರಲು ತೀರ್ಮಾನಿಸಿದೆ. ಸುಪ್ರೀಂ ಕೋರ್ಟ್ ನೀಡಿರುವ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ...


